ನಾವಿಬ್ಬರು ನಮಗಿಬ್ಬರು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎಂ.ಎಸ್.ರಾಜಶೇಖರ್ ಈ ಚಿತ್ರದ ನಿರ್ದೇಶಕರು. == ನಟದ ತಂಡ == ರಾಘವೇಂದ್ರ ರಾಜ್ಕುಮಾರ್ (ಡಿಆರ್), ಮಾಲಾ ಶ್ರೀ, ಪದ್ಮಶ್ರೀ (ಶುಭಾ ಶ್ರೀ), ಜಯಂತಿ, ಕೆ ಎಸ್ ಅಶ್ವಥ್, ಧೀರೇದ್ರ ಗೋಪಾಲ್, ದೊಡ್ಡಣ್ಣ, ಶಿವಕುಮಾರ್, ಪಂಡರೀಬಾಯಿ, ಲಕ್ಷ್ಮಿ ಭಟ್, ಅಶ್ವಥ್ ನಾರಾಯಣ, ಭೀಮಾ ರಾವ್, ಹೊನ್ನವಳ್ಳಿ ಕೃಷ್ಣ, ನಟರಾಜ್, ವಿನಯ್ ರಾಜ್ ಕುಮಾರ್, ಉಮೇಶ್